Random Video

ಎ ಟಿ ಎಂ ಕಾರ್ಡ್ ನಲ್ಲಿ ದರ್ಶನ್ ಪುನೀತ್ ರಾಜ್ ಕುಮಾರ್ ಪ್ರತ್ಯಕ್ಷ | Filmibeat Kannada

2018-01-10 2,259 Dailymotion

The fans have started putting Kannada actor Puneeth Rajkumar and Challenging star Darshan photos on an ATM card. These photos are currently becoming viral on the social networking site.


ಅಭಿಮಾನಿಗಳ ಅಭಿಮಾನ ಯಾವ ಮಟ್ಟ ತಲುಪುತ್ತದೆ ಎಂದು ಹೇಳಲು ಅಸಾಧ್ಯ. ಫ್ಯಾನ್ಸ್ ತಮ್ಮ ಸ್ಟಾರ್ ಗಳ ಮೇಲಿನ ಪ್ರೀತಿಯನ್ನ ತಮ್ಮದೇ ಆದ ಸ್ಟೈಲ್ ನಲ್ಲಿ ತೋರಿಸಿಕೊಳ್ಳುತ್ತಾರೆ. ಹುಟ್ಟುಹಬ್ಬವನ್ನ ಆಚರಣೆ ಮಾಡುವುದು, ಹಚ್ಚೆ ಹಾಕಿಸಿಕೊಳ್ಳುವುದು, ಸ್ಟಾರ್ ಬರ್ತಡೇಗಳ ದಿನ ದಾನ ಮಾಡುವುದು ಹೀಗೆ ಸಾಕಷ್ಟು ರೀತಿಯಲ್ಲಿ ತಮ್ಮ ಅಭಿಮಾನವನ್ನ ತೋರಿಸುತ್ತಾರೆ. ಈಗ ಕಾಲ ಬದಲಾಗಿದೆ. ಅಭಿಮಾನಿಗಳು ಬದಲಾಗಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಗಳ ಫೋಟೋಗಳನ್ನ ತಾವು ಬಳಸುವ ಎಟಿಎಂ ಕಾರ್ಡ್ ನಲ್ಲಿ ಹಾಕಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಈ ರೀತಿಯ ಕಾರ್ಡ್ ಡಿಸೈನ್ಸ್ ಮಾಡಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫೆವರೆಟ್ ಸ್ಟಾರ್ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನ ತಮ್ಮ ಎಟಿಎಂ ಕಾರ್ಡ್ ಮೇಲೆ ಪ್ರಿಂಟ್ ಹಾಕಿಸಿಕೊಂಡಿದ್ದಾರೆ.